ಪ್ಲೇ ಹೋಮ್ ಗೆ ಸೇರಿಸುವ ಮುನ್ನ…!

ಬೆಳಗ್ಗೆ ಎಂಟು ಗಂಟೆಯ ಸಮಯ. ಹೊರಗಡೆಯಿಂದ ಒಂದೇ ಸಮನೆ ಗಲಾಟೆ ಕೇಳುತ್ತಿತ್ತು. ಏನಪ್ಪಾ ಅಂಥ ಗಾಬರಿಯಾಗಿ ನೋಡಿದರೆ ಪಕ್ಕದ ಮನೆಯ ವಸುಧಾಳ ಮೂರು ವರುಷದ ಮಗಳು ನಾನು ಪ್ಲೇ ಹೋಮ್ ಗೆ ಹೋಗೋದಿಲ್ಲ ಅಂಥ ಹಠ ಮಾಡಿ ಕೂಗುತ್ತಿದ್ದಳು. ವಸುಧಾ ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು.. ಪ್ರಯೋಜನ ಮಾತ್ರ ಶೂನ್ಯ. ಅವಳಿಷ್ಟದ ಚಾಕೋಲೇಟ್, ವೆನಿಲ್ಲಾ ಕೇಕ್ ತಂದು ಕೊಡ್ತೇನೆ, ಮುದ್ದಾದ ಬಾರ್ಬಿ ಗೊಂಬೆ ತೆಗೆದು ಕೊಡ್ತೇನೆ ಎಂಬ ಅವಳ ಪ್ರೀತಿಯ ಬ್ಲಾಕ್ ಮೇಲ್ ಗೆ ಅವಳು ಸುತರಾಂ ಒಪ್ಪಲೇ ಇಲ್ಲ. ಕೊನೆಗೆ ಅವಳು ಒಲ್ಲದ ಮನಸ್ಸಿಂದ ‘ನಾನು ಈವತ್ತು ಹೋಗೋದಿಲ್ಲ, ನಾಳೆ ಹೋಗ್ತೇನೆ’ ಅಂಥ ಮನಸ್ಸಿಲ್ಲದ ಮನಸ್ಸಿಂದ ಹೇಳಿ ಪ್ಲೇ ಹೋಮ್ ನಾಟಕ ಕೊನೆಗೊಳಿಸಿದಳು. ನಾಳೆ ಕೂಡ ಹೋಗದಿದ್ದರೆ ಏನು ಮಾಡೋದಪ್ಪಾ ಎಂಬ ಚಿಂತೆ ವಸುಧಾಳದ್ದು.Play school

ಮೂರು ವರುಷದ ಮಗು ಮನೆಯಲ್ಲೇ ತನಗೆ ಬೇಕಾದ ಹಾಗೆ ಆಡಿಕೊಂಡು, ಬೋರ್ ಆದಾಗ ತನಗೆ ಬೇಕಾದ ಕಾರ್ಟೂನ್ ನೋಡಿಕೊಂಡು, ಹಸಿವಾದಾಗ ತಿಂದುಕೊಂಡು, ಅಮ್ಮನ ಬಳಿ ತರಲೆ ಮಾಡುತ್ತಾ, ಸುಸ್ತಾದಾಗ ಮಲಗುತ್ತಾ ಸಮಯ ಕಳೆಯುತ್ತಾರೆ. ಆದರೆ ಸಡನ್ ಆಗಿ ಅವರನ್ನು ಪ್ಲೇ ಹೋಮ್ ಗೆ ಹೋಗ್ಬೇಕು ಅಂದರೆ ಕೇಳುವಷ್ಟು ಮನಸ್ಸು ಬಲಿತಿರುವುದಿಲ್ಲ. ಇನ್ನು ಆ ಮುದ್ದು ಮಗುವಿನ ಮನವೊಲಿಸಿ ಅವರನ್ನು ಪ್ಲೇ ಹೋಮ್ ಗೆ ಕಳಿಸುವುದು ನಿಜಕ್ಕೂ ಕಷ್ಟದ ಕೆಲಸ.

ಮಗು ತನ್ನ ಮನೆಯನ್ನು ಬಿಟ್ಟರೆ ಹೊರಗೆ ತುಂಬಾ ಹೊತ್ತು ಕಳೆಯುವ ಜಾಗ ಎಂದರೆ ಪ್ಲೇ ಹೋಮ್. ಮೊದಲ ಬಾರಿಗೆ ಮಗು ತನ್ನ ಹೆತ್ತವರನ್ನ, ಅದಕ್ಕಿಂತಲೂ ಹೆಚ್ಚು ಸದಾ ಕಾಲ ಜೊತೆಗಿರುವ ಅಮ್ಮನನ್ನು ಬಿಟ್ಟು ಹಗಲು ಪೂರ್ತಿ ಕಳೆಯುವ ಜಾಗ ಪ್ಲೇ ಹೋಮ್. ಆದುದರಿಂದ ಪ್ಲೇ ಹೋಮ್ ಆರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕಾದುದು ಅಗತ್ಯ. ಮನೆಯಲ್ಲಿ ಮಗು ಗಲಾಟೆ ಮಾಡುತ್ತದೆ, ತನ್ನ ಕೆಲಸ ಮಾಡಲು ಬಿಡುವುದಿಲ್ಲ, ಮಗುವಿನ ತುಂಟಾಟ ಸಹಿಸಲು ಆಗದು ಎಂದು ಮಗುವನ್ನು ಸಿಕ್ಕಸಿಕ್ಕಿದ ಪ್ಲೇ ಹೋಮ್ ಗೆ ಹಾಕಿದರೆ ಮಗುವಿನ ಭವಿಷ್ಯ ಹಾಳಾದಂತೆ.

Play Home/ Play school / Day care room

Play Home/ Play school / Day care room

ಪ್ಲೇ ಹೋಮ್ ಮಗುವಿನ ಪಾಲಿಗೆ ಮೊದಲ ಕಲಿಕಾ ಸ್ಥಳವಾಗಿರುತ್ತದೆ. ಅಲ್ಲಿ ಮಗುವಿಗೆ ಅನುಕೂಲವಾಗವಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಜೊತೆಗೆ ಅಲ್ಲಿ ಒಳ್ಳೆಯ ವಾತಾವರಣ, ಸ್ನೇಹಿತರು ಸಿಗುತ್ತಾರೆ. ಹಾಗಾಗಿ ಪ್ಲೇ ಹೋಮ್ ಗೆ ಸೇರಿಸುವ ಮೊದಲು ಹೆತ್ತವರು ಸರಿಯಾಗಿ ಆಲೋಚನೆ ಮಾಡದಿದ್ದರೆ ಮಗುವ ಭವಿಷ್ಯಕ್ಕೆ ಪೆಟ್ಟು ಬಿದ್ದಂತೆ.

ಪ್ಲೇ ಹೋಮ್ ಸೇರಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅಂದರೆ ಅಲ್ಲಿನ ವಾತಾವರಣ, ಕಲಿಕೆಯ ರೀತಿ, ಪ್ಲೇ ಹೋಮ್ ನ ರೀತಿ ನೀತಿಗಳನ್ನು ಅರಿತುಕೊಳ್ಳುವುದು ಉತ್ತಮ. ಎಲ್ಲಕ್ಕಿಂತ ಮೊದಲಾಗಿ ನಿಮ್ಮ ಮುದ್ದು ಕಂದ ಹೋಗುವ ಪ್ಲೇ ಹೋಮ್ ಗೆ ಸರಿಯಾದ ಭದ್ರತೆ ಇದೆಯಾ ಎಂದು ಗಮನಿಸಿವುದು ತುಂಬಾ ಮುಖ್ಯ. ಅಲ್ಲದೆ ಅಲ್ಲಿನ ಚಟುವಟಿಕೆಗಳು ಮಗುವಿನ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಗಮನಿಸಿ. ಜೊತೆಗೆ ಅಲ್ಲಿ ಉಳಿದ ಮಕ್ಕಳು ಯಾವ ರೀತಿಯಾಗಿ ಹೊಂದಿಕೊಳ್ಳುತ್ತಿದ್ದಾರೆ, ಅವರು ಹೇಗೆ ಖುಷಿಪಡುತ್ತಿದ್ದಾರೆ ಎಂಬುದು ನಿಮಗೆ ಅರ್ಥವಾದರೆ ಪ್ಲೇ ಹೋಮ್ ಬಗ್ಗೆ ಪೂರ್ತಿಯಾಗಿ ನೀವು ತಿಳಿದುಕೊಂಡಂತೆ.

ಬೆಳೆಯುವ ಮನಸ್ಸಿಗೆ ಘಾಸಿಯಾದರೆ ಅದು ವಾಸಿಯಾಗುವುದು ತುಂಬಾ ಕಷ್ಟ. ಅಂತೆಯೇ ಪ್ಲೇ ಹೋಮ್ ಕೂಡಾ. ಮಗುವಿಗೆ ತಾನು ಹೋಗುವ ಪ್ಲೇ ಹೋಮ್ ಇಷ್ಟವಾದರೆ ಸರಿ. ಒಂದು ವೇಳೆ ಪ್ಲೇ ಹೋಮ್ ಬಗ್ಗೆ ತಿರಸ್ಕಾರದ ಭಾವನೆ ಒಂದು ಸಲ ಮೂಡಿದರೆ ಅದನ್ನು ಅಷ್ಟು ಬೇಗ ಅಳಿಸಿ ಹಾಕಲು ಸಾಧ್ಯವಿಲ್ಲ. ನಿಮ್ಮ ಮಗುವಿನ ಭವಿಷ್ಯ ನಿಮ್ಮ ಕೈಯ್ಯಲ್ಲಿ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

Kids are in play Home.

Kids are in play Home.

Is it necessary to send your kid into a play school?

A big YES..!!

  1. Play schools are where kids get unique and coherent environment to learn and grow their childhood.

2.  A number of practically oriented games help the children to sharpen their skills and             provide them with the source of strength and support.

  1. Play school teachers are specially trained to make children feel at home while they are learning and playing at school.
  2. Playschool is thus the right nurturing place for the fostering and development of young children
  3. Amazing surroundings and environment of the playschool engross kids in school environment.
  4. Play schools are designed with colourful and attractive interiors so that kids get best learning environment with individual attention and utmost care.
  5. Play school helps a child to learn various things along with the bookish knowledge such as letters, numbers, shapes and other basic information.

so give the best Personal and education learning to your kid with reliable play school.  

Is your child is ready for play school?

When you think it’s to try your child play school, it is recommended to  do plenty of research to find the best atmosphere to provide the benefits. Get your child ready for play school by building anticipation rather anxiety. socialization is the best indicator of whether a child ready for preschool, If your child loves to be with other kids, has the capacity to socialize and separate from Mother then your child may be ready.

Play school/ Play Home

children are in play school

Starting preschool early can be stressful for a child, “if your child feels anxious about being away from you the benefits is not going to outweigh any acute symptoms” says experts. If your child is uncomfortable separating from you at the age of two or three you may not force him or her to attend preschool. it may cause unnecessary stress on your child, there is a chance that your child may hate to attend the school or it may cause psychological effect on your child, wait for the right time, take your child to play school, visit the class room, it is best if the child can see the class room and other kids, ask your child did he liked the school, whether he likes to visit the school again, and he likes to socialize with other kids, then it’s time to send your little one to play school so that they get exposed to new world of learning, playing, getting along with new people of his or her age.

– Anitha Banari

Advertisements

About Drusti

Drusti-vision for better tomorrow, a new born organization, aims at providing new perspective and path to the youth to see “LIGHT” in the dark environment. Since these days visual media has lot of impact, both positive and negative, Drusti’s aim is to create a positive impact on youth, who generally are clueless regarding their future,therefore want to show a bright future through enabling the youth to see new life.
This entry was posted in Education, Environment and social issues., General, Health, International and tagged , , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s